Wednesday, February 13, 2008

ದಿನಾಚರಣೆ


ಪ್ರೀತಿಯ ಆಚರಣೆಗೆ
ದಿನವೊಂದು ಬೇಕೇಂದರೆ
ನಿತ್ಯದ ಉಸಿರಾಟಕ್ಕೆ
ಆಚರಣೆಯಿಲ್ಲವೇಕೆ..?

1 comment:

ತೇಜಸ್ವಿನಿ ಹೆಗಡೆ said...

ಪ್ರೀತಿ ಉಸಿರಲ್ಲೇ ಬೆರೆತಿರುವಾಗ ದಿನದ ಹಂಗೇಕೆ? ಚಿಕ್ಕದಾದರೂ ಚೆನ್ನಾದ ಕವನ.

BLINK

 ಭವಿಷ್ಯ ಬರೆಯುವ IN(C)K ಆಗಬಹುದಿತ್ತು ಅರ್ಧದಲ್ಲೇ BLINK ಆಗಿ ಹೋದೆವು