ಗಿಡ
ನಾನೆಟ್ಟ ಸಸಿ ಬೆಳೆದು,
ಹಸಿರೊಡೆದು ಗಿಡವಾಗಿ,
ನೂರೆಂಟು ಚಿಗುರೊಡೆದು,
ತಂಪೆರೆವ ಮರವಾಗಿ,
ಮೊಗ್ಗರಳಿ ಹೂವಾಗಿ,
ಮಿಡಿಕಚ್ಚಿ ಕಾಯಾಗಿ,
ಹಣ್ಣಾಗಿ ಸವಿಯುಣುವ
ಭಾಗ್ಯವೆನಗಿಲ್ಲ
ಬರ ಸಿಡಿಲಿನ ಹೊಡೆತಕ್ಕೆ
ಮರವೊರಗಿತಲ್ಲ.
Thursday, September 11, 2008
Subscribe to:
Post Comments (Atom)
ಹುಚ್ಚು ಮನಸಿನ ಹತ್ತಾರು ಮುಖಗಳಲ್ಲಿ ಇದೂ ಒಂದು.... ಮುದುರಿದ್ದ ನವಿಲುಗರಿಯ ತೆರೆದಿಡುವ ಯತ್ನ....
No comments:
Post a Comment